long firm
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ದೂರದ (ವ್ಯಾಪಾರಿ) ಸಂಸ್ಥೆ; ಮಾಲು ಕೊಂಡು ಕೊಂಡು ಬೆಲೆ ಪಾವತಿ ಮಾಡದಿರುವ ಠಕ್ಕರ ಕೂಟ, ವಂಚಕರು.